KFC ಪ್ರೀಮಿಯರ್ ಲೀಗ್: ಎಸ್ ಎಂ ಎಸ್ ವನಿತೆಯರು Runners up
ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್, ಇವರ ಆಶ್ರಯದಲ್ಲಿ ಮಹಿಳೆಯರಿಗಾಗಿ ದಿನಾಂಕ 23 ಹಾಗೂ 24 ಡಿಸೆಂಬರ್ ರಂದು ನಡೆದ KFC ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್ ಎಂ ಎಸ್ ಸಂಸ್ಥೆಯ ವಿದ್ಯಾರ್ಥಿನಿಯರು ಭಾಗವಹಿಸಿ ಅಮೋಘ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನವನ್ನು ಪಡೆದು, ಇಡೀ ಪಂದ್ಯಕೂಟದ ಅತ್ಯುತ್ತಮ ಶಿಸ್ತಿನ ತಂಡವೆಂದು ಗುರುತಿಸಿಕೊಂಡಿದೆ.
No comments:
Post a Comment