SMS College Inaugurates CA and CS Courses for the Academic Year 2024-25
ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ಹಾಗೂ ವಿ -ರೀಚ್ ಅಕಾಡೆಮಿಯ ಸಹಯೋಗದಲ್ಲಿ ದಿನಾಂಕ 23-7-2024 ರಂದು ಸಿ. ಎ, ಸಿ.ಎಸ್ ಕೋರ್ಸ್ ಕುರಿತ ಪ್ರಥಮ ಮಾಹಿತಿ ಕಾರ್ಯಕ್ರಮವು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು. ವಿ- ರಿಚ್ ಅಕಾಡೆಮಿಯ ಶ್ರೀ ನಾಗೇಶ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜಿನ ಸಿ. ಎ, ಸಿ.ಎಸ್ ಕೋರ್ಸ್ ನ ಸಂಯೋಜಕರಾದ ಶ್ರೀಮತಿ ವನಿತಾ ಶೆಟ್ಟಿ ಮತ್ತು ಶ್ರೀಮತಿ ಆಶಾ ಟಿ. ಕೆ ಉಪಸ್ಥಿತರಿದ್ದರು.
On 23rd July 2024, SMS College inaugurated classes for CA and CS courses for the academic year 2024-25. The event featured Mr. Nagesh from V-Reach Academy, Udupi, who provided detailed information about the CA and CS courses. He highlighted the importance of pursuing these courses for a successful career.
The program was presided over by Principal Dr. Manjunath Udupa, who motivated the students to work hard to achieve their goals of becoming professionals by completing the CA or CS courses.
No comments:
Post a Comment