-->

⚡ Latest News ⚡

Upcoming Events : 🔥 🔴 MAHA SANGAMA - Alumini Association 🟩 Semester Exam✍️ Competitive Exam Training

Monday, September 4, 2023

Saint Mary's Syrian College, Brahmavara : Fresher's Day






Saint Mary's Syrian College, Brahmavara, organized a Fresher's Day program on 26/8/2023 for all the first year students admitted to the college in the year 2023/24. All the students showcased their cultural talents and won appreciation. Renson, a postgraduate student and Mr.Arun Kumar Department of English, narrated the programme. The principal of the college is Dr Manjunath Udupa,Vice Principal Dr Vidyalatha, and lecturers were present in the program.


 ಸೈoಟ್  ಮೇರಿಸ್ ಸಿರಿಯನ್ ಕಾಲೇಜ್ ಬ್ರಹ್ಮಾವರ, 2023/24 ನೇ ಸಾಲಿನಲ್ಲಿ  ಕಾಲೇಜಿಗೆ ಪ್ರವೇಶ ಪಡೆದುಕೊಂಡ  ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ  ದಿನಾಂಕ 26/8/2023 ರಂದು ಫ್ರೆಷೆರ್ಸ್ ಡೇ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ  ಪ್ರತಿಭೆಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿಕೊಂಡರು. ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ರೆನ್ಸೆನ್ ನಿರೂಪಿಸಿದರು.  ಕಾಲೇಜಿನ ಪ್ರಾಂಶುಪಾಲರು ಡಾ ಮಂಜುನಾಥ್ ಉಡುಪ 

 ಉಪಪ್ರಾಂಶುಪಾಲರು ಡಾ ವಿದ್ಯಾಲತಾ, ಮತ್ತು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿ ದ್ದರು.

No comments:

ಮಹಾಸಂಗಮ -2024