-->

⚡ Latest News ⚡

Upcoming Events : 🔥 🔴 MAHA SANGAMA - Alumini Association 🟩 Semester Exam✍️ Competitive Exam Training

Monday, September 4, 2023

Orientation for CA/CS Students : Saint Marys Syrian College Brahmavar





ಎಸ್.ಎಮ್.ಎಸ್ ಕಾಲೇಜು ಬ್ರಹ್ಮಾವರ ಹಾಗೂ ವಿ-ರೀಚ್ ಅಕಾಡೆಮಿಯ ಸಹಯೋಗದಲ್ಲಿ ದಿನಾಂಕ 21/06/2023 ನೇ ಬುಧವಾರದಂದು ಮಧ್ಯಾಹ್ನ 2.30ಕ್ಕೆ  ಸಿ.ಎ, ಸಿ.ಎಸ್ ಕೋರ್ಸ್ ಕುರಿತ ಪ್ರಥಮ ಮಾಹಿತಿ ಕಾರ್ಯಕ್ರಮವು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು. ವಿ- ರೀಚ್ ಅಕಾಡೆಮಿಯ ಸಂಸ್ಥಾಪಕರಾದ ಶ್ರೀ ಸಂತೋಷ್ ಪ್ರಭು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ರಘುರಾಮ್ ಶೆಟ್ಟಿ ಉಪಸ್ಥಿತರಿದ್ದರು. 
ಕಾಲೇಜಿನ ಸಿ.ಎ., ಸಿ.ಎಸ್ ಕೋರ್ಸ್ ನ ಸಂಯೋಜಕರಾದ ಲೆ. ಅಶ್ವಿನ್ ಶೆಟ್ಟಿ ಎ. ಮತ್ತು ಶ್ರೀ ಪ್ರಶಾಂತ್ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದರು.


In collaboration with SMS College Brahmavar and V-Reach Academy, on Wednesday 21/06/2023 at 2.30 PM, the first information program about CA, CS course was held in the short hall of the college. Mr. Santosh Prabhu, Founder of V-Reach Academy, was present as a resource person. College Principal Dr. Manjunath Udupa, Head of Department of Commerce Mr. Raghuram Shetty was present.The coordinator of CA, CS course of the college, Lt. Ashwin Shetty A. And Mr. Prashant Devadiga coordinated the program.


 

No comments:

ಮಹಾಸಂಗಮ -2024