ಹಳೆ ವಿದ್ಯಾರ್ಥಿಗಳಿಂದ ಕ್ರಿಕೆಟ್ ಪರಿಕರ ಕೊಡುಗೆ
ದಿನಾಂಕ :22/12/23 ೨೦೨೩-೨೪ ನೇ ಸಾಲಿನಲ್ಲಿ ಎಸ್ ಎಂ ಎಸ್ ಬ್ರಹ್ಮಾವರದಲ್ಲಿ,ಯಶಸ್ವಿಯಾಗಿ ನಡೆದ ವೆಟರನ್ ಟ್ರೋಫಿ-2023 ರ ಆಯೋಜಕರು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಶ್ರೀ ಜನಾರ್ದನ್ ಎಂ ಟಿ , ಅಭಿಜೀತ್ ವೈ , ಸಚಿನ್ ಜಿ , ಸುಕೇಶ್ ಅಮೀನ್ ಪಂದ್ಯಕೂಟದ ಉಳಿದ ಮೊತ್ತದಲ್ಲಿ ಕ್ರಿಕೆಟ್ ಪರಿಕರಗಳನ್ನು ಕಾಲೇಜಿಗೆ ಕೊಡುಗೆ ನೀಡಿದರು . ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ .ಮಂಜುನಾಥ ಉಡುಪ ,ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ , ಕಚೇರಿ ಅಧೀಕ್ಷಕರಾದ ಶ್ರೀಮತಿ ಸೆಲಿನ್ ಬಾಂಝ್,ಉಪನ್ಯಾಸಕರಾದ ಶ್ರೀ ಅರುಣ್ ಕುಮಾರ್ ,ಶ್ರೀ ಭರತ್ ರಾಜ್ ಎಸ್ ನೇಜಾರ್ ಉಪಸ್ಥಿತರಿದ್ದರು .
The organisers of Veteran Trophy-2023, Mr. Janardhan MT, Abhijeet Y, Sachin G, and Sukesh Amin generously donated cricket equipment to the college from the remaining funds of the match. The event was graced by the presence of College Principal Dr. Manjunath Udupa, Physical Education Director Mr. Venkatesh Bhatt, Office Superintendent Mrs. Celine Banz, along with staffs Mr. Arun Kumar and Mr. Bharat Raj S. Nejar.