⚡ Latest News ⚡

Upcoming Events : "🔥 🔴 Food Fest 🔥 Industrial Visits🔥 🔥 Orientation

Monday, September 22, 2025

"AI for Up skilling

 


ದಿನಾಂಕ 20/09/2025 ರಂದು ಎಸ್.ಎಂ.ಎಸ್.  ಕಾಲೇಜಿನ ಗಣಕಶಾಸ್ತ್ರ ವಿಭಾಗದ ಆಶ್ರಯದಲ್ಲಿ ದ್ವಿತೀಯ ಬಿಸಿಎ ವಿದ್ಯಾರ್ಥಿಗಳಿಗೆ "AI for Up skilling" ಎಂಬ ಮಾಹಿತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ. ಈಶ್ವರ್ ಎಲ್. ಕೆ. ಸಾಫ್ಟವೇರ್ ತರಬೇತುದಾರರು, ಇವರು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ರೀನಾ ಹೆಗ್ಡೆ, ಸೆಂಟರ್ ಹೆಡ್, ಶಿಕ್ಷಣ ಫೌಂಡೇಶನ್ ಹಾಗೂ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ. ಪ್ರಕಾಶ್ ಹಾಗೂ ಉಪನ್ಯಾಸಕರಾದ ಶ್ರೀಮತಿ. ಕವಿತಾ ಪಿ, ಶ್ರೀ. ಪ್ರಥ್ವಿ ಇವರು ಉಪಸ್ಥಿತರಿದ್ದರು.



No comments:

Industrial Visit