On September 13, 2023, the Department of Computer Science at SMS College, Brahmavar, organized a workshop on the topic of "Project Development."The event was graced by the presence of Dr. Manjunath Udupa K., the Principal of the college, who also presided over the program.Prof. Praveen Kumar K. from St. Mary's College Shirva was the resource person for the workshop,who delivered an informative session on project development to the students.
During the event, Mr. Nagesh Pujari, the Head of the Department of Computer Science, was also present on the stage to lend his support and insights.Mr.Prakash Nayak ,Lecturer Department of BCA was the master of ceremony for the programme .The responsibility of welcoming and introducing the distinguished guests was expertly handled by Ms. Reshma. The event was made even more special by the heartfelt thanks extended by Ms.Supreeta, and the vote of thanks was delivered by Kavita, expressing gratitude to all the participants and attendees for their active participation and valuable contributions.
ದಿನಾಂಕ 13/092023 ರಂದು ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರದ ಗಣಕ ಶಾಸ್ತ್ರ ವಿಭಾಗದ ವತಿಯಿಂದ "Project development" ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ಇವರು ವಹಿಸಿದ್ದರು ಹಾಗೂ ಅತಿಥಿ ಉಪನ್ಯಾಸಕರಾಗಿ ಪ್ರೋ. ಪ್ರವೀಣ್ ಕುಮಾರ್ ಕೆ. ಸೈಂಟ್ ಮೇರೀಸ್ ಕಾಲೇಜು ಶಿರ್ವ, ಇವರು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿಯನ್ನು ನೀಡಿದರು. ವಿಭಾಗದ ಮುಖ್ಯಸ್ಥರಾದ ಶ್ರಿ. ನಾಗೇಶ್ ಪೂಜಾರಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರಿ.ಪ್ರಕಾಶ್, ಸ್ವಾಗತವನ್ನು ಕು. ರೇಷ್ಮಾ, ಅಥಿತಿಗಳ ಪರಿಚಯವನ್ನು ಕು. ಕವಿತಾ ಹಾಗೂ ಧನ್ಯವಾದವನ್ನು ಕು. ಸುಪ್ರೀತಾ ನೀಡಿದರು.
No comments:
Post a Comment