ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ : ಅಂತರ್ ಕಾಲೇಜು ಸಂಗೀತಾ ಸ್ಪರ್ಧೆ
ಅಂತರ್ ಕಾಲೇಜು ಸಂಗೀತಾ ಸ್ಪರ್ಧೆ 2024. ಕಾಲೇಜಿನ ಮಿನಿ ಸಭಾಂಗಣದಲ್ಲಿ ನೆರವೇರಿತು ವಹಿಸಿದ್ದರು ಮುಖ್ಯ ಅಥಿತಿಗಳಾದ ಕಲಾವಿದೆ ಛಾಯಗ್ರಾಹಕಿ ಶ್ರೀಮತಿ ಸುಜಾತ ಆಂದ್ರಾದೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ರೆ.ಫಾ.ಎಂ.ಸಿ ಮಾಥಾಯಿ ಅವರು ವಹಿಸಿದ್ದರು.
ಒಟ್ಟು 11 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀಮತಿ ಸುಮಂಗಲಿ ಸುಧಾಕಾರ್ ರವರು ಮತ್ತು ಓ.ಎಸ್.ಸಿ ಉಪಾಧ್ಯಕ್ಷರು ರೆ.ಪಾ ಬೋರನ್ಸ್ ಡಿ'ಸೋಜ ರವರು ವಿಜೇತರಿಗೆ ಬಹುಮಾನಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲಾರಾವ ಡಾ.ಮಂಜುನಾಥ ಉಡುಪ ಕೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಲಲಿತಾಕಲಾ ಸಂಘದ ಅಧ್ಯಾಪಕ ಸಲಹೆಗಾರವಾದ ಆಶಾ ಟಿ ಕೆ , ಲಕ್ಷ್ಮಿನಾರಾಯಣ.ಜಯಶ್ರೀ ಮತ್ತು ಲಲಿತಾಕಲಾ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment