ಎಸ್‌ಎಮ್‌ಎಸ್ ಕಾಲೇಜು ಬ್ರಹ್ಮಾವರ: ಸ್ವಚ್ಛತಾ ಆಂದೋಲನ
ಸ್ವಚ್ಚ ಭಾರತ್ ಅಭಿಯಾನಕ್ಕೆ ಅಡಿಯಲ್ಲಿ ಎಸ್‌ಎಮ್‌ಎಸ್ ಕಾಲೇಜು ಬ್ರಹ್ಮಾವರವು ಸ್ವಚ್ಛತಾ ಆಂದೋಲನವನ್ನು ಸೆಪ್ಟೆಂಬರ್ 30, 2024 ರಂದು ಆಯೊಜಿಸಿತು . ಈ ಕಾರ್ಯಕ್ರಮವನ್ನು ಕಾಲೇಜಿನ IQAC, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC), ರಾಷ್ಟ್ರೀಯ ಸೇವಾ ಯೋಜನೆ (NSS),ರೋಟರಿ ಕ್ಲಬ್ ಬ್ರಹ್ಮಾವರ, ಲಯನ್ಸ್ ಮತ್ತು ಲಿಯೋ ಕ್ಲಬ್ ಬ್ರಹ್ಮಾವರ-ಬಾರಕೂರು, ಹಾಗೂ ಚಾಂತಾರ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆಸಲಾಯಿತು
ಈ ಶುಚಿತ್ವ ಆಂದೋಲನವು ಬೆಳಿಗ್ಗೆ 9:45 ಕ್ಕೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್, ಬ್ರಹ್ಮಾವರ ವರೆಗೆ ನಡೆಯಿತು.
No comments:
Post a Comment