⚡ Latest News ⚡

Upcoming Events : 🔥 🔴🔥 Cooking with fire, Sports Day🔥

Wednesday, August 20, 2025

ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭ

 

ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭ

ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 20.08.2025. ರಂದು ಕಾಲೇಜಿನ ಡಾ. ಬಿ. ವಿ ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಓ ಎಸ್ ಸಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರೆ. ಫಾ ಎಂ.ಸಿ. ಮಥಾಯಿ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.  ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರಿಯ ನಿರ್ವಾಹಕ ನಿರ್ದೇಶಕರಾದ ಶ್ರೀ ಸಂಪತ್ ಕುಮಾರ್ ಶೆಟ್ಟಿ ಇವರು ದೀಪ ಬೆಳಗಿಸಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ, ವಿದ್ಯಾರ್ಥಿಗಳ ಭವ್ಯ ಭವಿಷ್ಯವನ್ನು ನಿರ್ಮಿಸಲು ಹಾಗೂ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಅವಶ್ಯಕವಿರುವ ಬದುಕಿನ 5 ಸೂತ್ರಗಳನ್ನು ಸೂಕ್ತ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿ ಹೇಳಿದರು.

 ಓ ಎಸ್ ಸಿ ಎಜುಕೇಶನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯಾದ ಶ್ರೀ ಅಲ್ವರಿಸ್ ಡಿಸಿಲ್ವ, ಕಾಲೇಜಿನ ಪ್ರಾಂಶುಪಾಲರಾದ ಡಾ ರಾಬರ್ಟ್ ರೊಡ್ರಿಗಸ್, ಉಪಪ್ರಾಂಶುಪಾಲರದ ಶ್ರೀ ಪ್ರಸನ್ನ ಶೆಟ್ಟಿ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಶ್ರೀ ಪ್ರಶಾಂತ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ, ಸಹನಿರ್ದೇಶಕಿಯಾದ ಕು. ಸುಪ್ರೀತಾ, ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಶ್ರೀ ಸಚಿನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪ, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಅಧ್ಯಕ್ಷರಾದ ವಿಘ್ನೇಶ್ ಪೈ, ಉಪಾಧ್ಯಕ್ಷರಾದ ಪವನ್ ಮತ್ತು ಸೃಷ್ಠಿ, ಕಾರ್ಯದರ್ಶಿಯಾದ ಸಿಂಚನ, ಉಪಕಾರ್ಯದರ್ಶಿಯಾದ ಪ್ರಜ್ವಲ್ ಎಸ್. ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಪ್ರತೀಕ್ಷಾ, ಕಾರ್ಯದರ್ಶಿಯಾದ ಇಮ್ರಾನ್ ಉಪಸ್ಥಿತರಿದ್ದರು.






Monday, August 18, 2025

SMS College, Brahmavar Shines at Udupi District Junior Athletic Meet 2025

 SMS College, Brahmavar Shines at Udupi District Junior Athletic Meet 2025



Brahmavar: The athletes of SMS College, Brahmavar brought laurels to the institution by excelling at the Udupi District Junior Athletic Meet 2025 with remarkable performances in track events.

Charan (II B.A) won the Silver Medal in 5000 meters and the Bronze Medal in 1500 meters, showcasing his endurance and consistency on the track.

Koushik (I B.Com B) displayed outstanding athletic skills by securing the Gold Medal in 5000 meters and the Bronze Medal in 800 meters, making a strong mark in middle and long-distance running events.

The management, Principal ,Physical Education Director , faculty, alumni, PTA, and students have congratulated the winners for their dedication and sportsmanship.

With these achievements, SMS College has once again reaffirmed its reputation as a center of sporting excellence in Udupi District.

SMS College Brahmavar – First Place in Mangalore University Sports for Two Consecutive Years

 SMS College Brahmavar – First Place in Mangalore University Sports for Two Consecutive Years

Brahmavar: In the Mangalore University Sports for the academic year 2024-25, SMS College, Brahmavar has once again secured First Place at the Udupi District level for the second consecutive year.

Students of the college have excelled in various sporting events, proving their talent and determination. Under the guidance of Physical Education Director Mr. Venkatesh Bhat, the students have showcased remarkable performances at both University and State-level competitions.

Principal Dr. Robert Rodrigues J., along with the faculty members and management, congratulated the sports team on this outstanding achievement and encouraged them to continue their winning spirit in the future as well.

By retaining the First Place for two consecutive years, SMS College has established itself as a leading institution in the field of sports in Udupi District.


Friday, August 15, 2025

79th Independence Day Celebrated at SMS College, Brahmavar

 

79th Independence Day Celebrated at SMS College, Brahmavar

Brahmavara, August 15: Independence Day was celebrated with pride and enthusiasm at St. Mary’s Syrian College, Brahmavara. The programme began at 9:30 AM with the flag hoisting by Principal Dr. Robert Rodrigues J., accompanied by NCC Officer Lt. Ashwin Shetty.

The event was attended by teaching and non-teaching staff, NCC and NSS volunteers, students, and alumni. Principal Dr. Robert Rodrigues J. addressed the gathering and spoke about the significance of freedom and the responsibilities that come with it.

The celebration concluded with the distribution of sweets to all present.



Tuesday, August 12, 2025

ಎಸ್ ಎಂ ಎಸ್ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ




 ಬ್ರಹ್ಮಾವರ - ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ರವರ ಜನ್ಮದಿನದ ಪ್ರಯುಕ್ತ ಇಲ್ಲಿನ ಎಸ್ ಎಂ ಎಸ್ ಕಾಲೇಜಿನಲ್ಲಿ ದಿನಾಂಕ 12-08-2025ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಜೆ. ದೀಪ ಬೆಳಗಿಸಿ ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಚೇರಿ ಅಧೀಕ್ಷಕಿ ಶ್ರೀಮತಿ ವಯಲೆಟಿನ್ ಲೂಯಿಸ್,ಐ ಕ್ಯೂ ಎ ಸಿ ಸಂಯೋಜಕರು ಅಶ್ವಿನ್ ಶೆಟ್ಟಿ ,ಉಪಪ್ರಾಂಶುಪಾಲ ಪ್ರಸನ್ನ ಶೆಟ್ಟಿ,ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಾಪಾಲಕಿ ಶ್ರೀಮತಿ ಸುರೇಖಾ, ಗ್ರಂಥಾಲಯ ಸಹಾಯಕರಾದ ಶ್ರೀ ಸತೀಶ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Two-Day Soft Skills Training Programme