⚡ Latest News ⚡

Upcoming Events : "🔥 🔴I,III & V Semester exam 🔥 🔥 🔥 Orientation

Monday, August 11, 2025

"Project Development": ಕಾರ್ಯಗಾರ

 

ದಿನಾಂಕ 09/08/2025 ರಂದು  ಎಸ್.ಎಂ.ಎಸ್  ಕಾಲೇಜು ಬ್ರಹ್ಮಾವರದ ಗಣಕ ಶಾಸ್ತ್ರ ವಿಭಾಗ ಹಾಗೂ IT Association ವತಿಯಿಂದ "Project Development" ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಬರ್ಟ್ ರೊಡ್ರಿಗಸ್ ಜೆ. ಇವರು ವಹಿಸಿದ್ದರು ಹಾಗೂ ಅತಿಥಿ ಉಪನ್ಯಾಸಕರಾಗಿ ಪ್ರೋ. ಪ್ರಣಮ್ ಬಿ, ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ಇವರು ವಿದ್ಯಾರ್ಥಿಗಳಿಗೆ "ಪ್ರೊಜೆಕ್ಟ್ ಡೆವಲಪ್ಮೆಂಟ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್" ಬಗ್ಗೆ ಮಾಹಿತಿಯನ್ನು ನೀಡಿದರು. ವಿಭಾಗದ ಮುಖ್ಯಸ್ಥರಾದ ಶ್ರೀಯುತ.ಪ್ರಕಾಶ್, IT Association Convenor ಆಗಿರುವ ಶ್ರೀಮತಿ.ರೇಷ್ಮಾ ಹಾಗೂ Intitution's innovation council convenor ಶ್ರೀಯುತ.ಪ್ರಥ್ವಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




No comments: